ನೆನಪು…
ಮಾಗಿಯ ಚಳಿಗೆ
ಮಾಗಿದ ಹಣ್ಣೆಲೆಗಳು
ಉದುರಿ ಹಸಿಚಿಗುರು
ಚಿಗುರಿ ನಗುವದು
ಪ್ರಕೃತಿ ಸಹಜ
ಪ್ರತಿ ದಿನ ನಿನ್ನ
ನೆನಪಿನ ಬಳ್ಳಿ ಚಿಗುರಲು
ಬೇಕಿಲ್ಲ ಮೈಮನದ ಮಾಗುವಿಕೆ
ಪ್ರೀತಿಯ ಒಸರೊಂದೇ ಸಾಕು
ನೆನಪು…
ಮಾಗಿಯ ಚಳಿಗೆ
ಮಾಗಿದ ಹಣ್ಣೆಲೆಗಳು
ಉದುರಿ ಹಸಿಚಿಗುರು
ಚಿಗುರಿ ನಗುವದು
ಪ್ರಕೃತಿ ಸಹಜ
ಪ್ರತಿ ದಿನ ನಿನ್ನ
ನೆನಪಿನ ಬಳ್ಳಿ ಚಿಗುರಲು
ಬೇಕಿಲ್ಲ ಮೈಮನದ ಮಾಗುವಿಕೆ
ಪ್ರೀತಿಯ ಒಸರೊಂದೇ ಸಾಕು