ಕನ್ನಡ ಕಾವ್ಯೋತ್ಸವ ೨೦೨೫ – ಸಂಚಿಕೆ ೧ ದರಲ್ಲಿ ಕವನವನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ ೩೦, ೨೦೨೫
| ಕನ್ನಡ ಕಾವ್ಯೋತ್ಸವದ ಪ್ರೇಕ್ಷಕರ ಆಯ್ಕೆಯ ಪ್ರಶಸ್ತಿಯ ಮತದಾನಕ್ಕಾಗಿ ಕೊನೆಯ ದಿನಾಂಕ: ಮೇ ೧ ರ ರಾತ್ರಿ ೧೨ ಗಂಟೆ (IST) ಕ್ಕೆ ಮುಕ್ತಾಯಗೊಳ್ಳುತ್ತದೆ. ಸೂಚನೆ: ಮತ ಹಾಕಲು ನೀವು ಮತ ಚಲಾಯಿಸಲು ಬಯಸುವ ಕವಿತೆಯ ಮೇಲೆ ಕ್ಲಿಕ್ ಮಾಡಿ ಪುಟದ ಕೆಳಭಾಗದಲ್ಲಿ ಸ್ಕ್ರಾಲ್ ಮಾಡಿ “Vote” ಬಟನ್ ಕ್ಲಿಕ್ ಮಾಡಿ.
ಸೂಚನೆ: ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಯಾವುದೇ ಕವನಕ್ಕೆ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ.