Submission 26859

ಚುನಾವಣೆ

ರಚನೆ : ಇಸ್ಮಾಯಿಲ್ ಸಾಬ್ ಮುಲ್ಲಾ

----------------------------------

ಚುನಾವಣೆ ಬಂತು ಚುನಾವಣೆ ತೀರದು ಬಡವರ ಬವಣೆ ಕೂಳ ರಕ್ಕಸರ ಎಣೆ ಅಭಿವೃದ್ಧಿಯ ನಾ ಕಾಣೆ ಸೋತ ಗೆದ್ದವರು ಮೂದಲಿಸಿ ವಿಜಯ ಸಂಬ್ರಮದಲಿ ತೇಲಿಸಿ ಹೆಂಡ ಹಣದಲಿ ಸೇರಿಸಿ ಶ್ವೇಚ್ಛಾಚಾರವ ತೊಲಗಿಸಿ ಶತ್ರುಗಳನು ಮಿತ್ರರಾಗಿಸಿ ನೆಂಟರನು ಶತ್ರುಗಳಾಗಿಸಿ ಚುನಾವಣೆ ಬಂತು ಚುನಾವಣೆ ಬಡತನ ಬೇಗೆಯನು ಬಗೆಹರಿಸದು ಶಾಂತಿ ನೆಮ್ಮದಿಯ ತಾರದು ದಟ್ಟ ದಾರಿದ್ರ್ಯವ ಹೋಗಲಾಡಿಸದು ಚುನಾವಣೆ ಬಂತು ಚುನಾವಣೆ

----------------------------------

ನೋಂದಣಿ ಐಡಿ : KPF-S1-7160

16
Total Votes
189
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!