Submission 26857

ನನ್ನ ಪ್ರೀತಿಯ ಜನನಿ

ರಚನೆ : ಚೈತ್ರಾ ಉಮೇಶಗೌಡ ಹರವಿ

----------------------------------

ತಾಯಿ' ಎಂಬ ಪದ, ದೇವರಿಗಿಂತ ದೊಡ್ಡದು. ತನ್ನ ಆಸೆ, ಕನಸುಗಳನ್ನು ಬದಿಗಿಟ್ಟು ಮಕ್ಕಳಿಗಾಗಿ ಬದುಕುವ ಜೀವ ನನ್ನ ತಾಯಿ. ತನ್ನ ಮಕ್ಕಳ ಕನಸುಗಳಿಗೆ ರೆಕ್ಕೆಯಾಗುತ್ತಾಳೆ. ಮಕ್ಕಳ ನಗುವನ್ನು ನೋಡಲು ತನ್ನೆಲ್ಲಾ ನೋವುಗಳನ್ನು ಮರೆಮಾಚಿದ, ತ್ಯಾಗ ಜೀವಿ ನನ್ನ ತಾಯಿ. ಮಕ್ಕಳ ಸಾಧನೆಗೆ ಹೆಜ್ಜೆಯಾದ ಸಾಧಕಿ, ನನ್ನ ತಾಯಿ. ನನಗೆ ಜನ್ಮ ಕೊಟ್ಟ ಜನ್ಮಧಾತೆ. ನನ್ನ ಜೀವನದ ಪುಟ್ಟ ಪ್ರಪಂಚವಾದ ನನ್ನ ತಾಯಿಗೆ ಕೋಟಿ ನಮನಗಳು.

----------------------------------

ನೋಂದಣಿ ಐಡಿ : KPF-S1-7159

2
Total Votes
114
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!