ಕಾಣುವ & ಕಾಣದ ಆಸೆಯ ಪ್ರೀತಿ
ರಚನೆ : ಮೇಘಾ ಸದಾಶಿವ ಗುರವಣ್ಣವರ
----------------------------------
ಕಾಣದ ಕಡಲನು ನೋಡುವ ಆಸೆ ಕಾಣದ ಹೃದಯವನ್ನು ಪ್ರೀತಿಸುವ ಆಸೆ ಕಾಣುವ ಕಡಲದ ತೀರನು ಬಿಟ್ಟು ಕಾಣುವ ಹೃದಯದ ಪ್ರೀತಿಯನು ಬಿಟ್ಟು ಬದುಕುತ್ತಿರುವ ಬಡಪಾಯಿ ಜೀವಗಳೆಷ್ಟೋ
----------------------------------
ನೋಂದಣಿ ಐಡಿ : KPF-S1-7157
