Submission 26811

ಬೇಸಿಗೆ ರಜೆ

ರಚನೆ : ರೂಪಾ ಸುಣಗಾರ

----------------------------------

ಬೇಸಿಗೆ ಕಾಲ ಬಂದಿತಣ್ಣ ನಿಂತಲೆಲ್ಲ ನೀರು ಕುಡಿಯುವ ದಾಹ ಈ ಸುಡು ಬಿಸಿಲು ಬೇಸಿಗೆಯಲ್ಲಿ ತಂಪು ತಂಪು ಪಾನೀಯ ಹಣ್ಣು ಹಂಪಲು ಸವಿಯೋಣ ಬೇಸಿಗೆ ರಜೆ ಕಳೆಯಲು ಹೊರಟಿದೆ ಜನ ಸಮುದ್ರ ತೀರಕೆ ನೀರಿನ ಅಲೆಗಳನ್ನು ಆನಂದಿಸಲು ಮಕ್ಕಳಿಗೆಲ್ಲ ಬೇಸಿಗೆಯ ಮಜಾ ಪಾಲಕರಿಗೆ ತಂದಿತು ಸಜಾ ಬೇಸಿಗೆ ಕಾಲ ಬಂದಿತಣ್ಣ.

----------------------------------

ನೋಂದಣಿ ಐಡಿ : KPF-S1-7155

1
Total Votes
12
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!