Submission 26685

ಅಪ್ಪ

ರಚನೆ : ವಿನಯಾ ನಾರಾಯಣ ಗೌಡ

----------------------------------

ಅಪ್ಪ ಬೆರಳು ಹಿಡಿದು ನಡೆಸಲು ಕಲಿಸಿದವನು.. ನೋವಾದಾಗ ಕಣ್ಣೀರು ವರೆಸಿ ಸಂತೈಸಿದವನು.. ತಪ್ಪು ಮಾಡಿದಾಗ ಗದರಿ ಬುದ್ದಿ ಹೇಳಿದವನು.. ನಮ್ಮ ಭವಿಷ್ಯಕ್ಕೆ ದಾರಿದೀಪವಾದವನು.. ನಗುಮುಖವ ತೋರಿಸಿ ಕಷ್ಟವ ತನ್ನಲ್ಲೇ ಬಚ್ಚಿಟ್ಟುಕೊಂಡವನು.. ನಮ್ಮೆಲ್ಲರ ಭರವಸೆ ದೈರ್ಯ ಅವನೇ ಆಗಿದವನು.. ನೋಡು ನೋಡುತ್ತಲೇ ಕಣ್ಮರೆಯಾಗಿ ಕಣ್ಣಂಚಲೆ ನೆನಪಿನ ನೀರಾದವನು..

----------------------------------

ನೋಂದಣಿ ಐಡಿ : KPF-S1-7118

0
Total Votes
10
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!