Submission 26687

ಪ್ರೀತಿಯ ನನ್ನಪ್ಪ

ರಚನೆ : ಸಂಜನಾ ರಾಜು ಕೋಣನತಂಬಗಿ

----------------------------------

ಬದುಕು ದಿನಗಳು ಬೆವರಲಿ ಮಿಂದು ನೋವು ಕ್ಷಣಗಳು ಮರೆಯಲ್ಲಿ ಬೇಂದು ಮಗಳು ಜೀವಕ್ಕೆ ಕಲ್ಪವೃಕ್ಷದ ನನ್ನಪ್ಪ ಬಣ್ಣದ ಕನಸುಗಳಿಗೆ ರೆಕ್ಕೆ ಕಟ್ಟಲು ಕಾಲು ಮುಳ್ಳಿನ ಹಾದಿ ತುಳಿದು ಮಗಳ ಸಾಧನೆಗೆ ಹೆಜ್ಜೆಯಾದ ಸಾಧಕ ನನ್ನಪ್ಪ ವರುಷಗಟ್ಟಲೆ ಉಸಿರುಗಟ್ಟಿ ದುಡಿದು ಮಗಳು ಮದುವೆಯ ಒಂದೇ ದಿನ ಖಾಲಿಯಾದರು ನಗು ಮುಖ ಮಾಸದ ಹಸನ್ಮುಖಿ ನನ್ನಪ್ಪ....

----------------------------------

ನೋಂದಣಿ ಐಡಿ : KPF-S1-7119

0
Total Votes
8
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!