Submission 24254

ನನ್ನವಳು. ನನ್ನವರು. ಕಡು ಬಡವರು!

ರಚನೆ : ದೀಪಕ ಮಹಾದೇವ ಐಹೊಳೆ

----------------------------------

ಹೃದಯದ ಬಡಿತ ನನ್ನಾಕೆ ಅಲ್ಲಾ! ಸುಳ್ಳು ಹೇಳುವಾಕೆ ನನ್ನಾಕೆ ನಿಜಾ! ಬೇಕೆಂದವರ ಮನದಲ್ಲಿ ಕುಣಿಯುವಾಕೆ ನಿಜಾ! ಬೇಕೆಂದಾಗ ನನ್ನ ಮುನಿಸುವಾಕೆ ಸುಳ್ಳು! ಕಟ್ಟಿರುವೆ ಮನದಲ್ಲಿ ಆಕೆಗೆ ಒಂದು ಮನೆ ನಿಜಾ! ನಂಬಲಿಲ್ಲ ನನ್ನ ಮುಗ್ದ ಮನದ ಮಾತು ನಿಜಾ! ಕೊನೆಗೆ ಕೈ ಹಿಡಿದ್ಳು ನನ್ನಾಕೆ ನನ್ನ ಶತ್ರುನ ನಿಜಾ! ಮರೆಯಲು ಪ್ರಯತ್ನ ಪಟ್ಟೆ ಬದುಕಿನುದ್ದಕೆ ನಿಜಾ! ಕೈ ಹಿಡಿದು ಕಾಪಾಡಿದ ನನ್ನ ಗೆಳೆಯ ನಿಜಾ! ಜೀವನ ಉದ್ದಕು ಬೇಕು ಕಿರುಬೆರಳಿನ ಗೆಳೆಯ ನಿಜಾ! ಜೀವನ ಪೂರ್ತಿ ಕಷ್ಟಕ್ಕೆ ಕೈ ಹಚ್ಚುವನೇ ನಿಜವಾದ ಗೆಳೆಯ! ಸಾಯೋ ಸಮಕ್ಕೆ ನನ್ನ ತಲೆಯ ದಿಂಬಾಗೂ ನನ್ನ ಗೆಳೆಯ! ದುಃಖ ಕಸ್ಟ್ ಸುಖ ನಿನ್ನೊಡನೆ ಇರ್ಲಿ ಈ ನಿನ್ನ ಜೊತೆ ಇದ್ದರೆ ಸಾಕು ನನ್ನ ಗೆಳೆಯ! ನಾಚುವಂತಿರಬೇಕು ನನ್ನಾಕೆ ನಮ್ಮ ಗೆಳೆತನ! ಇಂತಿ ನಿನ್ನ ಚೆಡ್ಡಿ ಗೆಳೆಯ ದೀಪಕನ ಗಮನ! 😂

----------------------------------

ನೋಂದಣಿ ಐಡಿ : KPF-S1-6274

5
Total Votes
111
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!