Submission 22510

ಸರ್ವರ ಸ್ವಾತಂತ್ರ

ರಚನೆ : ರಾಜೇಂದ್ರ ಹೆಗಡೆ ಹಾವೇರಿ

----------------------------------

ಆಂಗ್ಲರ ಸಾಮ್ರಾಜ್ಯದ ವರ್ಷಗಳ ಗುಲಾಮಗಿರಿ ಬoಧ ಮುಕ್ತ ದಿನ ಚಳುವಳಿ ಬಳುವಳಿ ಇತಿಹಾಸ ಪಯಣದ ಹಾದಿ ಮೆರಗು ದಿನ ಶಾಂತಿ ಮಂತ್ರ ಹರಿಕಾರ ಮನ ಗುಂಡು ಗುಂಡಿಗೆ ನಡುಗಿತು ತುಂಡು ಪಂಚೆಯ ಧೀರ ಚೇತನ ಆಂಗ್ಲರ ಆಳ್ವಿಕೆ ಕೊನೆ ಮಾಡಿತು ಭಾರತ ಮಾತೆಯ ಮಡಿಲಲ್ಲಿ ಹೊಸ ರೂಪದ ಬದುಕು ಸಕಲ ಚರಾಚರ ಜೀವಿಗಳಿಗೆ ಮುಕ್ತಿ ಪಡೆದ ಹರುಷ ಜನ ಮಾನಸದಲ್ಲಿ ಇಂದಿಗೂ ಶ್ರದ್ದಾ ಮನೋಭಾವನೆ ಬೇರು.. ರಾಜೇಂದ್ರ ಹೆಗಡೆ ಹಾವೇರಿ ರಾಮ ಕೃಷ್ಣ ಕುಟೀರ ವಿನಾಯಕ ನಗರ ಡಿ ಸಿ ಆಫೀಸ್ ರಸ್ತೆ ಹಾವೇರಿ.

----------------------------------

ನೋಂದಣಿ ಐಡಿ : KPF-S1-6112

0
Total Votes
8
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!