Submission 22490

ಕನ್ನಡಿಗರಾಗಿ

ರಚನೆ : ಶಿವಯ್ಯ ಈಶ್ವರಯ್ಯ ಕುಲಕರ್ಣಿ ಈ. ಕು. ಶಿ.

----------------------------------

ಕನ್ನಡದ ದೀಪ ಬೆಳಗಿಸಿ ಕನ್ನಡದ ಕಲಿಗಳನ್ನು ಗೌರವಿಸಿ ಕನ್ನಡದ ಕಂಪನ್ನು ಪಸರಿಸಿ ಪ್ರತಿಯೊಬ್ಬರ ಮನದಲ್ಲಿ ಕನ್ನಡವೇ ನನ್ನುಸಿರೆಂದೆನಿಸಿ ತುಂಬಿಕೊಳ್ಳಿ ನಿಮ್ಮೂಳಗೆ ಕನ್ನಡವನ್ನ ಹರಿದಾಡಿಸಿ ಜಗದೂಳಗೆ ಕನ್ನಡವನ್ನ ಕಾಣಲು ಬಯಸಿ ಉತ್ತುಂಗದಲ್ಲಿ ಕನ್ನಡವನ್ನ ಆಗುತ್ತಿಯಾ ನೀ ಕನ್ನಡದ ಹೆಮ್ಮಯ ಕುವರನು ಜನ್ಮದಾತೆಗೆ ನೋವು ನೀಡದಿರು ಮಾತೃ ಭಾಷೆಯ ಮರೆಯದಿರು ಅನ್ಯ ಭಾಷೆಯ ತೆಗಳದಿರು ಕನ್ನಡವೇ ನನ್ನುಸಿರು ಎನ್ನುತ್ತಿರು ಆಗು ನೀ ಕನ್ನಡದ ಮುದ್ದಿನ ಕರು ಜಗದಲ್ಲಿರುವವು ಹಲವು ಭಾಷೆ ಮೂದಲು ಕಲಿಯುವೆವು ಮಾತೃ ಭಾಷೆ ಅದುವೇ ಕಸ್ತೂರಿ ಕನ್ನಡ ಭಾಷೆ ಕನ್ನಡವ ಎಂದೆಂದೂ ಮರೆಯದಿರು ಹೇ ಕರುನಾಡ ಕೂಸೆ ಹೇ ಕರು ನಾಡ ಕೊಸೆ

----------------------------------

ನೋಂದಣಿ ಐಡಿ : KPF-S1-6101

2
Total Votes
11
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!