Submission 22488

ನಿನ್ನನ್ನಲ್ಲದೆ ಮತ್ತಾರನ್ನು ಪ್ರೀತಿಸಲಿ

ರಚನೆ : ಪ್ರಿಯಾಂಕ ಸಂಜೀವ ಕಾಲಗಗ್ಗರಿ

----------------------------------

ನಿನ್ನನ್ನಲ್ಲದೆ ಮತ್ತಾರನ್ನು ಪ್ರೀತಿಸಲಿ ಹೇಳು? ಎಷ್ಟೆಲ್ಲ ಕಳೆದು ಬಿಟ್ಟೆ ಏನೆಲ್ಲ ಕಲಿಸಿ ಕೊಟ್ಟೆ ನನ್ನವರೆಂದುಕೊಂಡವರು ನನ್ನಿಂದ ದೂರದರೂ ನೀ ಮಾತ್ರ ನನ್ನೊಂದಿಗೆ ಉಳಿದು ಬಿಟ್ಟೆ ಹೇ ನನ್ನ ಚಲುವನೆ ಹೇಳು ನಿನ್ನನ್ನಲ್ಲದೆ ಮತ್ತಾರನ್ನು ಪ್ರೀತಿಸಲಿ ಹೇಳು?

----------------------------------

ನೋಂದಣಿ ಐಡಿ : KPF-S1-6117

135
Total Votes
484
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!