Submission 22435

ಬೇಡದ ಸಂತ

ರಚನೆ : ಡಾ. ರಾಜಶೇಖರ ಡೊಂಬರಮತ್ತೂರ

----------------------------------

ಆಸ್ತಿ-ಅಂತಸ್ತು ಬೇಡ, ಕಾರು-ಕಾರುಬಾರು ಬೇಡ, ಪ್ರಶಸ್ತಿ-ಪುರಸ್ಕಾರ ಬೇಡ, ಬಟ್ಟೆ-ಆಡಂಬರ ಬೇಡ, ದಾನ-ಅನುದಾನ ಬೇಡ, ಹಾರ-ಸನ್ಮಾನ ಬೇಡ, ಬೇಡ ಬೇಡ ಬೇಡ... ಹೀಗೆಯೇ, ಯಾರಿಂದಲೂ, ಯಾವುದನ್ನೂ ಎಂದೂ ಏನನ್ನೂ ಬೇಕೆಂದು ಬೇಡದ ಸಂತ. ಬುದ್ಧ-ಬಸವ-ಗಾಂಧಿ ವಿವೇಕ, ಕಾರ್ಲ್‌ಮಾರ್ಕ್ಸ್, ಅಂಬೇಡ್ಕರ, ಕ್ರಿಸ್ತ-ಪೈಗಂಬರ-ನಾನಕರಾದಿ ಎಲ್ಲರನ್ನೂ ಅರಿತು ಅನುಸರಿಸಿದ ಆಧ್ಯಾತ್ಮಿ, ಅನುಭಾವಿ, ತತ್ವಜ್ಞಾನಿ, ಜ್ಞಾನಯೋಗಿ, ಶ್ವೇತಧಾರಿ ಸಂತ ನಡೆದಾಡುವ ನಂದಾದೀಪ ಸಿದ್ಧರೂಪಿ ಸಿದ್ದೇಶ್ವರ ಅಜ್ಜ ಭಕ್ತರ ಹೃದಯದಲ್ಲಿ ಬೆಳೆದು ನಿಂತ ಅಜರಾಮರ ಹೆಮ್ಮರ.

----------------------------------

ನೋಂದಣಿ ಐಡಿ : KPF-S1-6084

0
Total Votes
10
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!