ಖುಷಿ
ರಚನೆ : ಆನಂದ ಎಂ ಬಾಳ
----------------------------------
ಖುಷಿಯಾಗಿರುವೆ ಖುಷಿಯಲಿ ಮನಸಿಗೆಲ್ಲ ಮಧುರವಾದ ಖುಷಿ ಮೈಗೆಲ್ಲ ಹರಡಿರುವ ಮೈದುಂಬಿ ಖುಷಿ ಮನದೊಳಗಿನ ತೇಜಸ್ಸಿನ ಮನಸೇ ಖುಷಿಯಲಿ. ಪ್ರಕೃತಿಯ ಸೂಬಗಿರಲು ಖುಷಿಯಲಿ ಪ್ರಕೃತಿ ಸೌಂದರ್ಯವು ಕವಿ ಮನಸ್ಸು ಸೆಳೆಯಲು ಕವಿ ಕವಿತೆಯಾಗಿ ಕವಿ ಹೃದಯವಾಗಿರಲು ಖುಷಿಯಲಿ ಲೇಖನವು ಲೌಖಿಕವಾಗಿ ಸಾಗುತಿರಲು ಖುಷಿಯಲಿ. ತಾಯಿ ಮಗುವಿಗೆ ಜನ್ಮ ನೀಡಲು ಖುಷಿಯಲಿ ಮಗನು ತಾಯಿಯನ್ನ ಸಾಕುತಿರಲು ಖುಷಿಯಲಿ ನಡುವೆ ಸಾಗುವುದು ಖುಷಿಯಲಿ ಜೀವನ ಬದುಕಿದು ಜಟಕ ಬಂಡಿ ಖುಷಿಯಲಿ. ಅಪರಿಚಿತ ವೆಕ್ತಿ ಗೆಳೆಯನಾಗಲು ಖುಷಿ ಒಂದು ಜೀವ ಎರಡು ಗೆಳೆತನವಾಗಿರಲು ಖುಷಿಯಲಿ. ಮಧುರವಾದ ಹೃದಯದಲ್ಲಿ ಸ್ನೇಹ ಬಿಂದು ಸಾಗುತಿರಲು ಖುಷಿಯಲಿ ಚಿರವಾಯು ಚಿರಂಜೀವಿ, ಹೃದಯದಲ್ಲಿ ಗೆಳೆತನವಿರಲು ಖುಷಿಯಲಿ ಮುಂದೊಂದು ಜನುಮ ನನಗಿದ್ದರು ಖುಷಿಯಲಿ.
----------------------------------
ನೋಂದಣಿ ಐಡಿ : KPF-S1-5784
