ಬದಲಾವಣೆ
ರಚನೆ : ರಮ್ಯ ಎಂ. ಬಿ
----------------------------------
ವ್ಯಕ್ತಿ ಬದಲಾಗಿಲ್ಲ ವ್ಯಕ್ತಿತ್ವ ಬದಲಾಗಿದೆ. ಕಣ್ಣು ಬದಲಾಗಿಲ್ಲ ನೋಟ ಬದಲಾಗಿದೆ. ಧ್ವನಿ ಬದಲಾಗಿಲ್ಲ ನುಡಿ ಬದಲಾಗಿದೆ. ಬದಲಾವಣೆ ಜಗದ ನಿಯಮ ಅಂತಾದರೂ, ಬೆಳವಣಿಗೆ ಬದಲಾಯಿಸುವುದು ನಮ್ಮ ನಿಯಮ. ಕಾಲ ಬದಲಾದರೂ ಕಳೆದ ಸಮಯ ಬದಲಾಗಿಲ್ಲ. ಮನಸು ಬದಲಾದರೂ ಪ್ರೀತಿ ಬದಲಾಗಿಲ್ಲ. ಪರಿಸ್ಥಿತಿ ಬದಲಾದರೂ ಪರಿಚಯ ಬದಲಾಗಿಲ್ಲ. ಬದಲಾಗದೇ ಇರೋದನ್ನು ಬದಲಾಗಿಸಿದು ನಾವು. ಈ ಬದಲಾವಣೆ ನಮಗೆ ಹೊಸತನ ಬದಲಾವಣೆಯಾಗಿರಲಿ
----------------------------------
ನೋಂದಣಿ ಐಡಿ : KPF-S1-5704
