Submission 21829

..ನಾನೊಬ್ಬ ಸೈನಿಕ...

ರಚನೆ : ಶಶಿಕುಮಾರ ಜಿ

----------------------------------

ಹೆತ್ತ ತಂದೆ ತಾಯಿ ಊರಲ್ಲಿ ಬಿಟ್ಟು ಬಾಳ ಸಂಗಾತಿಯನ್ನು ದೂರವಿಟ್ಟು ಮುದ್ದಾದ ಮಕ್ಕಳನ್ನು ಮರೆತು ಬಿಟ್ಟು ಸ್ನೇಹಿತರೊಂದಿಗೆ ಕಳೆದ ಬಾಲ್ಯ ಜೀವನವನ್ನು ಬದಿಗಿಟ್ಟು 18 ವಯಸ್ಸು ಆಗುವವರೆಗೆ ಸಮಯ ಕೊಟ್ಟು ಆದ ನಾನೊಬ್ಬ ಸೈನಿಕ...... ಹಲವಾರು ಕನಸುಗಳನ್ನು ಮೂಟೆ ಕಟ್ಟಿ ದೇಶ ಕಾಯೋ ಆಸೆಪಟ್ಟು ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ತನ್ನ ಇಡೀ ಜೀವನವನ್ನು ದೇಶಕ್ಕಾಗಿ ಪಣತೊಟ್ಟ ಎಂಟದೇಯ ಬಂಟ ನಾನು ನಾನೊಬ್ಬ ಸೈನಿಕ ದೇಶವನ್ನು ಸದಾ ಕಾಯುವ ರಕ್ಷಕ...

----------------------------------

ನೋಂದಣಿ ಐಡಿ : KPF-S1-5703

52
Total Votes
159
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!