Submission 21817

ಅವನು

ರಚನೆ : ಜ್ಯೋತಿ ಟಿ ಎನ್

----------------------------------

ಅವನು ಕನ್ನಡ ಕ್ಲಾಸ್ ನಲ್ಲಿ ಕುಳಿತು ಕನ್ನಡ ಪುಸ್ತಕ ಇಲ್ಲದೆ ಅದರ ಚಿಂತೆ ಬಿಟ್ಟು ನೆಟ್ ಫ್ಲಿಕ್ಸ್ ನಲ್ಲಿ ಇಂಗ್ಲೀಷ್ ಸೀರೀಸ್ ಡೌನ್ ಲೋಡ್ ಮಾಡುತ್ತಿದ್ದವನು... ಅದನ್ನು ಕಂಡ ಕನ್ನಡ ಮೇಷ್ಟ್ರು ಎಲ್ಲಪ್ಪ ನಿನ್ನ ಪುಸ್ತಕ ಎಂದು ಕೇಳಿದಾಗ ಸರ್ I forgot it to bring ಅಂದವನು... ಮೇಷ್ಟ್ರು ಏನೋ ನಿಂಗ್ ಕನ್ನಡ ಬರಲ್ವೇನೋ ಎಂದು ಕೇಳಿದಾಗ ಸರ್ I am a Mallu boy ಕನ್ನಡ ಓದಕೆ ಬರ್ಯೋಕೆ ಸಲ್ಪ- ಸಲ್ಪ ಬರ್ತದೆ ಸರ್ ಎಂದು ಹೇಳಿ ನನ್ನ ಗಮನ ಸೆಳೆದವನು...., ಅವನೇ ನನ್ನ ಗಮನ ಸೆಳೆದವನು.....

----------------------------------

ನೋಂದಣಿ ಐಡಿ : KPF-S1-5695

37
Total Votes
100
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!