Submission 21797

ಹೆಣ್ಣವಳು

ರಚನೆ : ಕವನ ಕೆ ಓ

----------------------------------

ಹೆಣ್ಣವಳು!, ನಿನ್ನೇ ಹೊತ್ತವಳು, ಹೆಣ್ಣವಳು, ನಿನ್ನ ಸುಖದ ಸ್ವತ್ತನ್ನ ಬಚ್ಚಿಟ್ಟುಕೊಂಡವಳು ಹೆಣ್ಣವಳು, ನೀ ಕಟ್ಟಿದ ಸರದ ಮಣಿ ಮಣಿಯಲ್ಲೂ ಮಮತೆ ವಾತ್ಸಲ್ಯ ಹೊತ್ತವಳು!, ಹೆಣ್ಣವಳು ಇಲ್ಲೆಂದು ಬಜಾರಿಯಾದವಳು!, ಹೆಣ್ಣವಳು ಇಬ್ಬನಿ ಹರಿದು ಮೂಡುವವರೆಗೂ ಕಾಯಕ ಮಾಡುವವಳು, ಹೆಣ್ಣವಳು ನಿನ್ವದೆಯ ತಿಂದವಳು!.. ಹೆಣ್ಣವಳು ಕೊನೆಗೂ ಹೆಣ್ಣವಳು, ನಿನ್ನ ವ್ಯಂಗ್ಯವನ್ನೂ ಸಹಿಸಿಕೊಂಡವಳು

----------------------------------

ನೋಂದಣಿ ಐಡಿ : KPF-S1-5680

17
Total Votes
57
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!