ಭಾವನೆಗಳ ಪ್ರತಿಬಿಂಬ
ರಚನೆ : ವತ್ಸಲಾ
----------------------------------
ಹೇಳಬೇಕೆನಿಸಿದ ಮೌನಗಳು ಮರೆಯಾದವು ಆಕೆಯ ಮುಗ್ಧತೆಗೆ... ಆಳುವ ಕಣ್ಗಳು ಕಾಣಬಯಸಿತು ಇರುಳ ಬಾನೊಡೆಯನಂತಹ ನಗೆಗೆ... ಪಾಪಿ ನಾನೇಕಾಗಲೇ, ನಿನ್ನ ಹಸನೆಯ ಧಾರೆಗೆ... ಸಹೋದರಿ ಎನ್ನಲೇ ನನ್ನೀ ಚೆಲುವೆ ದೇವತೆಗೆ..
----------------------------------
ನೋಂದಣಿ ಐಡಿ : KPF-S1-5679
