Submission 21755

ನೇತ್ರ ದಾನ

ರಚನೆ : ವಿ. ತೇಜಶ್ರೀ

----------------------------------

ನೇತ್ರವಿರುವ ವೀಕ್ಷಕರು ನಾವು ಭೂಮಿಯ ಅಗಲ...ನಕ್ಷತ್ರದ ದೂರ... ಸಾಗರದ ಆಳವ ಅಳೆಯುವ ವಿಶ್ಲೇಷಕರು. ಇಳಿವಯಸ್ಸಿನಲ್ಲೂ ಮಸೂರವಿಟ್ಟು ಸ್ಪಷ್ಟನೋಟ ಬೇಕೆಂಬವರು ನಾವು. ನಶ್ವರದೇಹದ ಅಂತ್ಯ ವಿಧಿಲಿಖಿತ ನಶಿಸಿದ ಕಾಯ ಮಣ್ಣು, ಶತ ಖಚಿತ ಪಂಚೇಂದ್ರಿಯಗಳಾಗಲು ಸ್ಥಗಿತ ನಾಲ್ವರು ಅಂಧರ ಬದುಕಿನಲ್ಲಾಗಿ ಜೀವಂತ ನೇತ್ರಗಳಾಗಬಲ್ಲವು ಕಾರ್ಯನಿರತ! ಅವಸಾನದಿಂದಾಗುವ ವಿಕಸನವಿದು! ಇಲ್ಲದೆಯೂ ಸಲ್ಲುವ ಮಾರ್ಗವಿದು. ದಾನವೆಂಬ ಅಹಂ ಸಲ್ಲದು. ಆಪ್ತರಿಗೆ ಸಾರುವ ಸಂಕಲ್ಪವಾಗಲಿ ನಮ್ಮದು ನೇತ್ರದಾನಿಯಾಗು... ಸ್ವಾರ್ಥವೆಂದೇ ತಿಳಿದು.

----------------------------------

ನೋಂದಣಿ ಐಡಿ : KPF-S1-5641

130
Total Votes
634
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!