ಬದುಕಿನ ವೇಗ
ರಚನೆ : ಮೇಘರಾಜ್ ಶಿವಮೊಗ್ಗ
----------------------------------
ಇಷ್ಟೇಕೆ ಆತುರಾ..... ಬದುಕು ತುಂಬಾ ವೇಗವು ಅಲ್ಲ ನಿಧಾನವು ಅಲ್ಲ.. ಅದೊಂದು ಸಮಚಿತ್ತದ ಸೂರ್ಯನ ಹಾಗೆ, ಬದುಕಿಗೆ ಹುಟ್ಟಿದಾಗಲೇ ತಿಳಿದಿದೆ ಅದರ ಕೊನೆ ಅದು ಎಂದೂ ಭೋರ್ಗರೆಯುವ ಗಂಗೆಯಲ್ಲ ಕದಲದೆ ನಿಂತ ಹಿಮಾಲಯವಲ್ಲ ಅದೊಂದು ಹರಿವ ನೀಲಿಯ ಕಡಲು ಸದಾ ಒಂದೇ ವೇಗ... ಅರ್ಥಮಾಡಿಕೊ ಮನುಜ ಇಷ್ಟೇಕೇ ಆತುರ ನಿಧಾನಿಸು.. ನಿಧಾನಿಸು....
----------------------------------
ನೋಂದಣಿ ಐಡಿ : KPF-S1-5559
