ಕನ್ನಡ ಕಾವ್ಯೋತ್ಸವ | ನೋಂದಣಿ ಪಟ್ಟಿ

ಗಮನಿಸಿ – ನಿಮ್ಮ ಕವನವು ಆರ್ಕೈವ್ಸ್‌ನಲ್ಲಿ ಪ್ರಕಟವಾಗಿದ್ದರೆ ಮಾತ್ರ ನೀವು ನಿಮ್ಮ ನೋಂದಣಿ ಐಡಿಯನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು. ನೀವು ಇತ್ತೀಚೆಗೆ ಕವನವನ್ನು ಸಲ್ಲಿಸಿದ್ದರೆ, ಈ ಪಟ್ಟಿಯಲ್ಲಿ ನಿಮ್ಮ ಐಡಿ ಕಾಣಿಸುವುದಿಲ್ಲ. ದಯವಿಟ್ಟು 7 ರಿಂದ 8 ದಿನಗಳವರೆಗೆ ಕಾಯಿರಿ. ಕವನಗಳ ಸಂಖ್ಯೆಯ ಹೆಚ್ಚಳದಿಂದ ಕೆಲವೊಮ್ಮೆ ಇನ್ನಷ್ಟು ಸಮಯ ತೆಗೆದುಕೊಳ್ಳಬಹುದು. ನಮ್ಮ ತಂಡವು ಪ್ರಸ್ತುತ ಕವನಗಳನ್ನು ವಿಮರ್ಶಿಸುತ್ತಿದ್ದು, ಇದಕ್ಕಾಗಿ ಸ್ವಲ್ಪ ಸಮಯ ಬೇಕಾಗಬಹುದು. ದಯವಿಟ್ಟು ಸಹಕರಿಸಿ.