Submission 26801

ಬದುಕು

ರಚನೆ : ಸಿ. ಎಂ ದೀಪ್ತಿ

----------------------------------

ಕಣ್ಣಚ್ಚಲಿನ ಕಣ್ಣ ಹನಿ ಯಾರಿಗೂ ಕಾಣದೆ ಮರೆಯಾಗಿ ತುಟಿಯಲ್ಲಿ ನಗುವಾಗಿ ಅರಳಿತು.... ಹೃದಯ ನಾದವು ನೋವಲ್ಲಿ ನರಳಿದರು ಏನು ಗೊತ್ತಿಲ್ಲದಂತೆ ಮಗುವಂತೆ ನಟಿಸಿತು.... ಪ್ರತಿ ಭಾರಿ ಸೋತರು ಅದೇನೋ ನೋವು ಹೊಸತಲ್ಲವಲ್ಲ ನಿನಗೆ ಎನಿಸಿತು... ಹೊಸ ಹೆಜ್ಜೆ ದೈರ್ಯದಿಂದ ಇಟ್ಟಾಗಲೇ ಸಾಧನೆಗೆ ಫಲ ಸಿಕ್ಕಿ ಬದುಕು ಸಾರ್ಥಕ ಅನಿಸಿತ್ತು.....

----------------------------------

ನೋಂದಣಿ ಐಡಿ : KPF-S1-7134

0
Total Votes
12
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!