Submission 26795

ಉಸಿರೇ ಕನ್ನಡ ಎನ್ನೋಣ

ರಚನೆ : ಹೆಚ್. ಎಸ್. ಪ್ರತಿಮಾ ಹಾಸನ್

----------------------------------

ಅಹಂಕಾರ, ಧರ್ಮ ಭೇದ ತೊರೆಯೋಣ ಕನ್ನಡವ ನಾವೆಲ್ಲ ನುಡಿಯೋಣ ಕನ್ನಡವೇ ನಮ್ಮ ಉಸಿರೆಂದು ಉಸಿರೇ ಕನ್ನಡ ಎನ್ನೋಣ... ನಮ್ಮ ಮನಸಿನ ಸರೋವರದಿ ಕನ್ನಡ ಡಿಂಡಿಮ ಬಾರಿಸುತಲಿ ಸಾಗುವ ನಮ್ಮದೇ ದಾರಿಯಲಿ ಕನ್ನಡ ಕನ್ನಡ ಎನ್ನುತಲಿ.... ಚಿರಾಯುವಾಗಿದೆ ಕನ್ನಡ ನಾಡು ಕಣಕಣದಲ್ಲೂ ತುಂಬಿದೆ ಪ್ರೀತಿ ಇದುವೇ ಸಂಸ್ಕೃತಿಯ ನೆಲೆ ಬೀಡು ಕಲೆಗಳ ತವರೂ ನಮ್ಮ ನಾಡು.... ಕನ್ನಡಾಂಬೆಯ ನಮಿಸುತಲಿ ಭಾರತಾಂಬೆ ನೆನೆಯುತ ಸಾಗುತಲಿ ....

----------------------------------

ನೋಂದಣಿ ಐಡಿ : KPF-S1-7142

0
Total Votes
8
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!