Submission 26791

ಕಾವಲು

ರಚನೆ : ಅಭಿಷೇಕ್ ರಾಜ್ ಆರ್

----------------------------------

ನೀ ತೊಟ್ಟಿರುವ ಆಭರಣಗಳಿಗೆ ಕೊಟ್ಟಿರುವ ಸಲಿಗೆಯಲಿ, ನನಗೂ ಕೊಂಚ ಸಲಿಗೆ ನೀಡು ಹುಡುಗಿ.. ಆಭರಣಗಳಿಂದ ಹೆಚ್ಚಾದ ನಿನ್ನ ಅಂದಕ್ಕೆ ಕಾವಲಾಗಿರುವೆ.

----------------------------------

ನೋಂದಣಿ ಐಡಿ : KPF-S1-7141

0
Total Votes
5
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!