Submission 26743

ಶ್ರೀ ಖಾಸ್ಗತೇಶ್ವರ ದೇವರು

ರಚನೆ : ನವೀನಕುಮಾರ್ . ಅಂಗಡಿ

----------------------------------

ಶ್ರೀ ಖಾನ್ಗತೇಶ್ವರ ದೇವರಿಗೆ ಭಕ್ತನ ಮನದಾಳದ ಮಾತು : ಓ ನನ್ನ ದೇವ ಖಾಸತೇಶ್ವರನೇ... ನಿನ್ನ ಭಕ್ತನಿಲ್ಲದ ಊರಿಲ್ಲ. ನಿನ್ನನ್ನು ಪೂಜಿಸದ ಮನುಷ್ಯನಿಲ್ಲ ನಿನ್ನನ್ನು ಪ್ರೀತಿಸದ ಹೃದಯವಿಲ್ಲ ನಿನ್ನನ್ನು ನಂಬದೇ ಇರುವ ಜನರಿಲ್ಲ ನಿನ್ನ ಪಾದಸ್ಪರ್ಶ ಮಾಡಲು ಹಂಬಲವಿರದ ಕೈಗಳಿಲ್ಲ ನಿನ್ನ ದರ್ಶನ ಮಾಡದೇ ಇರುವ ಕಣ್ಣುಗಳಿಲ್ಲ ನಿನ್ನ ದರ್ಶನಕ್ಕಾಗಿ ಪಾದಯಾತ್ರೆ ಮಾಡದೇ ಇರುವ ಕಾಲುಗಳಿಲ್ಲ ನಿನ್ನ ಆಶೀರ್ವಾದ ದಿಕ್ಕರಿಸಿ ಬದುಕಿದ ತಲೆಯಿಲ್ಲ ನಿನ್ನನ್ನು ವಿರೋದಿಸಿ ಸಣ್ಣ ಜೀವಿ ಕೂಡ ಬದುಕಲಾರದಯ್ಯ ಶ್ರೀ ಖಾಸ್ಥತೇಶ್ವರನೇ ಈ ಸೃಷ್ಟಿಯೇ ನಿನ್ನದಾಗಿರುವಾಗ ಏನೆಂದು ವರ್ಣಿಸಲಿ ನಾ ನಿನ್ನ.....

----------------------------------

ನೋಂದಣಿ ಐಡಿ : KPF-S1-7137

0
Total Votes
5
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!