Submission 26739

ಗಟ್ಟಿಗಿತ್ತಿ

ರಚನೆ : ತಿಪ್ಪೇಸ್ವಾಮಿ ಎಂ

----------------------------------

ಪ್ರೀತಿಯ ಪಾತ್ರಳು ನನ್ನಾಕೆ ನನ್ನ ಮುದ್ದು ಹೆತ್ತಾಕೆ ಅಪ್ಪನ ಜೊತೆಗಾತಿ ಅರ್ಧಾಂಗಿ ಸತಿಪತಿ ಮೃದವಾದರೂ ಬಲು ಗಟ್ಟಿಗಿತ್ತಿ ತವರು ಮನೆಯನು ಬಿಟ್ಟು ಗಂಡನ ಮನೆ ಜೊತೆಗೂಡಿ ನೂರು ಕಷ್ಟ ನಷ್ಟಗಳೆದುರಿಸಿ ಕರುಳ ಕುಡಿಗಳನು ಹಾರೈಸಿದ ತ್ಯಾಗಿ ನನ್ನಮ್ಮ ಬಲು ಗಟ್ಟಿಗಿತ್ತಿ ಬಿಸಿಲ ಬೇಗಯಲಿ ನೆತ್ತರ ಬೆವರ ಇಳಿಸಿ ದುಡಿದು ಸಂಸ್ಕಾರ ಕಲಿಸಿದಾಕೆಗೆ ಕೋಟಿ ಕೊಟ್ಟರೂ ಏಳು ಜನ್ಮಗಳೆತ್ತರೂ ತೀರದವಳ ಋಣ ನನ್ನೆತ್ತಮ್ಮ ಬಲು ಗಟ್ಟಿಗಿತ್ತಿ

----------------------------------

ನೋಂದಣಿ ಐಡಿ : KPF-S1-7135

27
Total Votes
81
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!