ಮಹಾಶಿವರಾತ್ರಿ
ರಚನೆ : ಯಲ್ಲಪ್ಪ
----------------------------------
ಚಳಿಗಾಲವನ್ನು ಬಿಳ್ಕೊಟ್ಟು ಬೇಸಿಗೆ ಕಾಲಕ್ಕೆ ಸ್ವಾಗತದ ಶುಭಾಶಯಕೊಟ್ಟು ಸುಗ್ಗಿಯ ಕಾಲವ ಮುಗಿಸಿ ಹಿಗ್ಗಿಲಿ ರೈತರ ಮನೆಯಲ್ಲಿ ಕೂಡಿಸಿ ದಕ್ಷ ಪುತ್ರಿಯ ತಪಸ್ಸನ್ನು ಅರಸಿ ಪಾಲ್ಗೊಣ ಮಾಸದ ಒಡಲಿಂದ ಉದಯಿಸಿ ಬರುವುದು ಮಹಾ ಶಿವರಾತ್ರಿ ಗೌರಿಯ ವರಸಿ ಶಿವ ಪಾರ್ವತಿಯ ಸಂಗಮ ಮಾಡಿಸಿ ಕಾಡಲಿ ಬೇಡನು ಬೇಟೆಯ ಅರಸಿ ಸಿಗದೆ ಬಳಲಿ ಬೆಂದನು ನೆರಳನು ಆಶ್ರಯಿಸಿ ಶಿವಲಿಂಗ ಕಂಡನು ಒಣ ಎಲೆಸರಿಸಿ ನಮಿಸಿದನು ಲಿಂಗಕ್ಕೆ ನೀರು ಸುರಿದು ಬಿಲ್ವಪತ್ರೆಯ ಹೂದಸಿ ಸೂಚಿಸುವ ಆದಿ ಅಂತ್ಯಗಳನ್ನು ಮುಚ್ಚಿ ತಾಂಡವ ನೃತ್ಯ ಮಾಡಿದನು ಶಿವ ಭಕ್ತಿಗೆ ಮೆಚ್ಚಿ ಜಪಿಸುವ ಭಕ್ತರಿಗೆ ನೀಡುವನು ವರ ಕಣ್ಣು ಮುಚ್ಚಿ ಶಿವರಾತ್ರಿ ಜಾಗರಣೆ ಮಾಡು ಜ್ಞಾನದ ದೀಪ ಹಚ್ಚಿ
----------------------------------
ನೋಂದಣಿ ಐಡಿ : KPF-S1-6262
