Submission 24152

ಅಪ್ಪ ಎಂದರೆ..

ರಚನೆ : ಮಂಜುನಾಥ ಬಿ ಟಿ ಬುಕ್ಕಾಪಟ್ಟಣ

----------------------------------

ಅಪ್ಪ ಎಂದ ತಕ್ಷಣ ನೆನಪಾಗುವುದು ಹೆಣ್ಣುಮಕ್ಕಳ ಪಾಲಿನ ಹೀರೋ ಗಂಡುಮಕ್ಕಳ ಪಾಲಿಗೆ ವಿಲನ್ ಆದರೆ.. ಅವರಿಬ್ಬರಿಗೂ ಬಲ ತುಂಬಿ ರಕ್ಷಣೆ ನೀಡಿದ್ದು ಅಪ್ಪನೇ... ಕಣ್ಣಲ್ಲಿಯೇ ನೋವ ತುಂಬಿಕೊಂಡು ಕಷ್ಟವ ಮರೆಸಿದವನು ಅಪ್ಪನೇ.. ತನ್ನ ಹೆಗಲ ಮೇಲೆ ಕುಳಿಸಿಕೊಂಡು ಊರನ್ನೇಲ್ಲ ಸುತ್ತಾಡಿಸಿದ್ದು ಅಪ್ಪನೇ.. ನಮ್ಮೆಲ್ಲರ ಸುಖಕ್ಕೆ ತನ್ನ ಸುಖವೇ ಮರೆತು ಹಗಲಿರುಳು ದುಡಿಯುತ್ತಾ ಕುಟುಂಬ ನೆಡೆಸಿದ್ದು ಅಪ್ಪನೇ.. ಕಷ್ಟ ಸುಖ, ಸೋಲು ಗೆಲುವು ಅನುಭವಿಸಿ ಮುಂದಿನ ಯೋಜನೆಗಾಗಿ ಯೋಚನೆ ಮಾಡುತ್ತಾ ನಿಂತವನು ಅಪ್ಪನೇ

----------------------------------

ನೋಂದಣಿ ಐಡಿ : KPF-S1-6223

0
Total Votes
11
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!