Submission 24082

ಅಮ್ಮ

ರಚನೆ : ಸುಪ್ರೀತಾ ಕಬ್ಬಾಳಿ

----------------------------------

ಕಣ್ಣಿನಲ್ಲೆ ಜೀವ-ತಂತಿ ಮೀಟಬಲ್ಲವಳು..! ಮೌನದಲ್ಲೆ ಮನದ-ಭಾವ ಅರಿಯಬಲ್ಲವಳು.! ಎದೆಬಡಿತದಲ್ಲೆ ಒಡಲ-ತುಮುಲ ತಿಳಿಯಬಲ್ಲವಳು..! ಏಕೆಂದರೆ....... ನನ್ನುಸಿರನೆ ತನ್ನುಸಿರಾಗಿಸಿಕೊಂಡಿಹಳು.!!

----------------------------------

ನೋಂದಣಿ ಐಡಿ : KPF-S1-6194

0
Total Votes
7
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!