Submission 24028

ಮನದ ಮಲ್ಲಿಗೆ

ರಚನೆ : ನಾಗರಾಜ ನಾಯಕ ಮುಷ್ಟೂರ್

----------------------------------

ಅರಳಿ ನಿಂತ ಮಲ್ಲಿಗೆಯೊಂದು ಸುಗಂಧದ ಪರಿಮಳ ಸೂಸುತ್ತಿದೆ. ಸುಂದರಿ ಬಂದು ಮುಡಿವಳೆಂದು ನಲಿ ನಲಿದು ಕುಣಿದಾಡುತ್ತಿವೆ. ಸೆಂಪಿಗೆ ಮೇಲೆ ಬೀಸುವ ತಂಗಾಳಿ ಕೆಂಬಣ್ಣದ ಸೂರ್ಯ ಮೂಡಣದಲ್ಲಿ ಮೊಗ್ಗಿನ ಮನಸ್ಸಿನು ಸೆಳೆಯುತ್ತಾ ಮುಂಗಾರಿನ ಮಳೆಗೆ ಕಾಯುತ್ತಾ ದುಂಡನೆ ಮೊಗ್ಗಿನ ಮುತ್ತಿಗೆ ಮರುಗುತ್ತಾ ಹಂಬಲದಿ ಹೇಗೆ ಕರೆಯಲಿ ಅವಳಾಗಿಯೇ ಬಂದು ಹೂವು ಅರಿಯಲಿ ಹುಣ್ಣಿಮೆ ಮುಗಿದ ದಿನವೇ ಕೆಂಪಾಗಿಹ ಚಂದಿರನೆಂದು ಮಲ್ಲಿಗೆ ಮರುಗುತಿದೆ ಸೌಂದರ್ಯದಿ ಬಂದರೆ ಬರಲೆಂದು ಅವಳಿಗಾಗಿ ಹುಟ್ಟಿರುವೆನೆಂದು ಮನ ಒಪ್ಪಿಸಿ ಕೇಶದ ರಾಶಿಯಲ್ಲಿ ನಲಿವೆನು... ಮನದ ಮಲ್ಲಿಗೆ ಬರಲಿ ಮೇಲಗೆ.....

----------------------------------

ನೋಂದಣಿ ಐಡಿ : KPF-S1-6211

18
Total Votes
106
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!