Submission 24002

ಯುದ್ಧ

ರಚನೆ : ಡಾ. ಅನುಷ ರವಿಶಂಕರ್

----------------------------------

ಯುದ್ಧವೆಂದರೆ ದೈವ ಶಾಪವೆ ನರರೆಲ್ಲ ರಾಕ್ಷಸರಾಗಿ ಕಾಡಾಟಾಕ್ಕಿಳಿಯುವುದು ಆವ ವಿನಾಶದ ಸೂಚಕ ಹಸುಗೂಸ ಎದೆ ಬಡಿತ ನಿಲ್ಲಿಸಲು ಹೋರಾಟ ಜನ್ಮವೀವ ಅವ್ವ0ದಿರ ಕರುಳ ಇರಿವ ಚೆಲ್ಲಾಟ ಕಣ್ಣ ಹನಿಯ ವಸೂಲಿಗಾಗಿ ಚಂದಾದಾರಿಕೆ ಹಿಡಿದವನಿಗೆ ಕಾಣುವುದಾದರೆಗೆ ಮಡುಗಟ್ಟಿದ ದುಃಖ ಸಾಗರ ಜೀವಕ್ಕೊಂದು ತುತ್ತು ಹಾಕಿ ಬದುಕಿಸುವುದಲ್ಲ ಮಾನವೀಯತೆ ಇರಿದು ಸುಲಿದು ರಾಶಿ ಮಾಡಿ ಮಾರಾಟಾಕಿಟ್ಟರೇನೇ ಬೇಡಿಕೆ....

----------------------------------

ನೋಂದಣಿ ಐಡಿ : KPF-S1-6233

0
Total Votes
1
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!