Submission 23901

ಪ್ರೇಮ ದ ಮಾತು

ರಚನೆ : ಶಕಿಲ್ ಸಿಕಂದರ್ ಕರಬಾರಿ

----------------------------------

ಮಂಡಿ ಊರಿಗೆ ಬೇಡುವೆನು ಹೃದಯ ಕಾಲಡಿ ಇಡುವೆನು ತೆಗೆದು ಬಚ್ಚಿಟ್ಟುಕೋ ಇಲ್ಲ ತುಳಿದು ಕಾಲ್ ತೊಳೆದುಕೋ ಬೇಡ ಈ ಮೌನ ನೀ ಮಾಡು ತೀರ್ಮಾನ

----------------------------------

ನೋಂದಣಿ ಐಡಿ : KPF-S1-6219

0
Total Votes
0
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!