Submission 23872

ಸೃಷ್ಟಿ

ರಚನೆ : ಚೈತ್ರ ಬೆಳ್ಳರಿಮಾಡು

----------------------------------

ಕಪ್ಪನೆಯ ಕಾರ್ಮೋಡ ಬಾನಂಚಿನಲಿ ಚಿತ್ತಾರವನು ಚೆಲ್ಲಿರಲು ನೀರಿನ ಹನಿಯೊಂದು ಮೆಲ್ಲನೆ ಭುವಿಯೆಡೆಗೆ ಧಾವಿಸಲು ಬಳಲಿದ ಧರೆಯು ಸುಂದರ ನಗುವನು ಬೀರಲು ಹಸಿರ ರಾಶಿಯು ಇಳೆಯಲಿ ಸೌಂದರ್ಯದ ಓಕುಳಿಯಾಡಲು ಜೀವರಾಶಿಗಳೆಲ್ಲ ಕೂಡಿ ಎಲ್ಲೆಂದರಲ್ಲಿ ಸಂಭ್ರಮಿಸಲು ಸಕಲ ಸೃಷ್ಟಿಯೂ ಧನ್ಯವು ಆ ಭಗವಂತನೆ ಜೊತೆಗಿರಲು

----------------------------------

ನೋಂದಣಿ ಐಡಿ : KPF-S1-6193

0
Total Votes
1
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!