ದೀಪದ ಕೀಟ
ರಚನೆ : ರಾಮಪ್ರೇರಣಾ🚩Kavya.PatiL
----------------------------------
ಖಾಲಿ ಬಿದ್ದ ಹೃಯದಲ್ಲಿ ಬಿರುಗಾಳಿ ಎದ್ದಾಗ ಬಂದವನು ನೀನೂ...!! ಹೊತ್ತಿ ಉರಿದ ದಾರೀ ದೀಪದ ಬೆಳಕಿಗೆ ಮುತ್ತಿಡಲು ಬಂದು ಶವವಾದ ಕೀಟ ನಾನೂ...!!
----------------------------------
ನೋಂದಣಿ ಐಡಿ : KPF-S1-6163
