Submission 23755

ಮ(ಬೆ)ರೆತ..

ರಚನೆ : ಶಿವನಗೌಡ ಪೊಲೀಸ್ ಪಾಟೀಲ್

----------------------------------

ಸಾಧಿಸುವ ಬರದಲ್ಲಿ ಸಹಕಾರ ಮನೊಭಾವ ಮರೆತ. ಸಂಶೋಧನೆ ಬರದಲ್ಲಿ ನಂಬಿಕೆ -ವಿಶ್ವಾಸ ಮರೆತ. ಗಳಿಸುವ ಬರದಲ್ಲಿ ಪ್ರಾಮಾಣಿಕೆ ಮರೆತ. ಕುಡುವ ಬರದಲ್ಲಿ ಕರುಣೆ-ಕನಿಕರ ಮರೆತ. ಕುಡಿಯುವ ಬರದಲ್ಲಿ ಕಳ್ಳು-ಬಳ್ಳಿ ಮರೆತ. ಸ್ವಾರ್ಥದ ಬರದಲ್ಲಿ ಪ್ರೀತಿಯ ಮರೆತ. ಮಾನ-ಅಭಿಮಾನದ ಬರಲ್ಲಿ ಮಾನವಿಯತೆ ಮರೆತ. ಮತ-ಧರ್ಮದ ಬರದಲ್ಲಿ ಮನುಷ್ಯತ್ವ ಮರೆತ..

----------------------------------

ನೋಂದಣಿ ಐಡಿ : KPF-S1-6166

2
Total Votes
9
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!