Submission 23396

ಕಾಮದಹನ

ರಚನೆ : ವೀರಪ್ಪ ದ್ಯಾಮಣ್ಣ ಕಂಬಾರ

----------------------------------

ಕಚ್ಚಿ ಗಟ್ಟಿಲ್ಲಂದ ಮೇಲೆ ಕಾವಿ ತೊಡಬಾರದಿತ್ತು. ಬಿಚ್ಚಿ ಬಳಿಯಬೇಕಾಗಿತ್ತು ಸಂಸಾರದ ಉಚ್ಚಿಯನ್ನು! ಹೆಚ್ಚೆನು,? ಮಾನವ ಜಾತಿ: ಈ ಕಾವಿಗೆ; ಸಾವಿಗೆ ಪಾಯಿಸಾ , ಸಾರು ಮುದ್ದೆ, ಬೆಣ್ಣೆಉಣ್ಣಿಸಿದರು. ಹಣ್ಣು ಹೆಣ್ಣಾಯಿತು ನಾಯಿಯಂತೆ ಮುಗಿಬಿದ್ದ ಬಯಲು ಮೈಲಿಗೆ ಆಯಿತು. ಬಸವನಾಡು ಬಂಗಾರ: ಶಿವನಾದವ ಸಿರಿಗಂಧವ; ಹನ್ನೆರಡನೇ ಶತಮಾನ. ಭವಿತ ಮೋಹ, ಮದ,ಮತ್ಸರ, ಕಾಮದಾಹ: ಈಗ ಉತ್ಸವ ಇಲ್ಲದ ಕಾಮದಹನ.

----------------------------------

ನೋಂದಣಿ ಐಡಿ : KPF-S1-6189

0
Total Votes
2
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!