ಒಂಟಿತನ
ರಚನೆ : ದಿವ್ಯಾ ರಾಣಿ
----------------------------------
ಒಂಟಿಯಾಗಿರುವಾಗ ನೂರಾರು ಯೋಚನೆ, ಕನಸಿನಲ್ಲಿ ನಂಬಲಾರದಂತಹ ಆಶ್ವಾಸನೆ, ಕಣ್ತೆರೆದು ನೋಡಿದರೆ ಅದು ದೊಡ್ಡ ಕಲ್ಪನೆ, ಸುತ್ತ ನೋಡುವಾಗ ಹುಡುಕಬೇಕೆನಿಸುವ ಸ್ಥಿರನೆ, ಚಂಚಲದ ಕಿಡಿ ತೋರಿಸಿದ ಆಲೋಚನೆ, ಶಾಂತತೆಯ ಹಲವು ರೂಪ ತೋರಿಸುವಂತಹ ಕಾಲನೇ...
----------------------------------
ನೋಂದಣಿ ಐಡಿ : KPF-S1-6226
