Submission 23104

ನಮ್ಮ ಮನೆಗೆ ಬಂದ ಅತಿಥಿ

ರಚನೆ : ರಮ್ಯ ಶಂಕರಿ

----------------------------------

ವಿವಿಧ ರೀತಿಯ ಬಗೆಯ ತಿಂಡಿ ತಿನಿಸುಗಳು ಅಪರಿಮಿತ. ಅಜ್ಜ ಅಜ್ಜಿ ಆಹಾರದ ಸೇವನೆ ಮಿತ. ಅಜ್ಜ ಕಲಿಸಿದರು ಯೋಗದ ತರಬೇತಿ. ನಾನೆಂದರೆ ಅಜ್ಜನಿಗೆ ತುಂಬಾ ಪ್ರೀತಿ. ಅಜ್ಜನ ಮಗನ ಹೆಸರು ಮಹೇಶ. ಅಜ್ಜ ಅಜ್ಜಿ ಬಂದ ಮೇಲೆ ಮನೆಯವರಿಗೆಲ್ಲ ಹರುಷ. ಅಜ್ಜ ಅಜ್ಜಿ ಬರುವರು ಪ್ರತಿ ವರುಷ. ಅಜ್ಜನ ರಾಶಿ ಮೇಷ. ಅಜ್ಜ ಹೇಳಿದರು ಕಥೆಯ. ಅಮ್ಮ ಕಂಡಳು ಮಕ್ಕಳ ಮೊಗದ ಖುಷಿಯ. ಅಜ್ಜಿ ಮಕ್ಕಳಿಗೆ ಮಾಡಿದಳು ಅಡುಗೆಯ. ಅಪ್ಪ ಕೊಟ್ಟರು ಅಜ್ಜ ಅಜ್ಜಿಗೆ ಹೊಸ ಉಡುಗೊರೆಯ.

----------------------------------

ನೋಂದಣಿ ಐಡಿ : KPF-S1-6153

0
Total Votes
2
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!