ಮರೆಯಲಾಗದ ಕನಸು ನೀನು ಕನಸಿನೋಳಗಿನ ನೆನಪು ನೀನು ನೆನಪೊಂದು ನೆನೆಯುತಿರುವೆ ನಾನು ಆ ನೆನಪಲ್ಲಿ ಆಚ್ಚಳಿಯದಂತೆ ಉಳಿದವಳು ನನ್ನವ್ವ ಹಡೆದವ್ವ.........!
ರಚನೆ : ಶಿವ ಬಾಯ್
----------------------------------
ಮರೆಯಲಾಗದ ಕನಸು ನೀನು ಕನಸಿನೋಳಗಿನ ನೆನಪು ನೀನು ನೆನಪೊಂದು ನೆನೆಯುತಿರುವೆ ನಾನು ಆ ನೆನಪಲ್ಲಿ ಆಚ್ಚಳಿಯದಂತೆ ಉಳಿದವಳು ನನ್ನವ್ವ ಹಡೆದವ್ವ!
----------------------------------
ನೋಂದಣಿ ಐಡಿ : KPF-S1-6188
