Submission 22956

ನೆಚ್ಚಿನ ಗೆಳತಿ

ರಚನೆ : ಸಲ್ಮಾ ನದಾಫ್

----------------------------------

ಅವಳೆಂದರೆ ಕವಿಗಳಿಗೂ ನಿಲುಕದ ಸುಂದರ ಕವಿತೆ ಅವಳೊಡನಿರಲು ನನಗಿಲ್ಲ ನಗುವಿಗೆ ಕೊರತೆ ..! ನಿಷ್ಕಲ್ಮಶ ಸ್ನೇಹ ಬಯಸುವುದೊಂದೇ ಸ್ಥಿರತೆ ಬಾರದಿರಲಿ ನಮ್ಮೀ ಬಂಧಕ್ಕೆ ಚಿತೆ ..!! ಅವಳೆಂದರೆ ನಿಷ್ಕಲ್ಮಶ ನಗುವಿನ ಒಡತಿ ನೋವಲ್ಲೂ ಜೊತೆ ನಡೆಯುವ ಗೆಳತಿ ..! ದಾರಿ ತಪ್ಪಿದಾಗ ಹೇಳುವಳು ನೀತಿ ಇವಳ ಮಾತುಗಳೇ ನೀಡುವವು ಮನಸಿಗೆ ಸಂಪ್ರೀತಿ..!!

----------------------------------

ನೋಂದಣಿ ಐಡಿ : KPF-S1-6198

0
Total Votes
2
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!