Submission 22694

ಅಮ್ಮ

ರಚನೆ : ಎಚ್.ಎಮ್.ಮಹೇಶ

----------------------------------

ಅಮ್ಮ ಪಾರಿಜಾತಕದ ಹಾಗೆ ನೀ ಇರಲು... ಪಾರಿತೋಷಕ ನನಗೇಕೆ... ಅಮ್ಮ ಬೆಳದಿಂಗಳ ಹಾಗೆ ನೀ ಇರಲು ಕತ್ತಲಿನಭಯ ನನಗೇಕೆ... ಅಮ್ಮ ನನ್ನ ಜೀವವೇ ನೀ ಆಗಿರಲು ಈ ಜೀವನದ ಹಂಗೇಕೆ...

----------------------------------

ನೋಂದಣಿ ಐಡಿ : KPF-S1-6155

0
Total Votes
1
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!