ಅರುಂಧತಿ ನಕ್ಷತ್ರ
ರಚನೆ : ಘಟನಾ ಜಂಗಮಣಿ
----------------------------------
ಕಾಣದ ನಕ್ಷತ್ರವ ಕಾಣುವ ಹಾಗೆ ತೋರಿಸುವೆ ನೀ.. ಕಾಣದಿದ್ದರೂ ಕಂಡಹಾಗೆ ನಟಿಸುವೆ ನಾ ಇದುವೇ ಅಲ್ಲವೇ ನಮ್ಮಿಬ್ಬರ ನಂಬಿಕೆಯು ಮೊದಲ ಹೆಜ್ಜೆ..
----------------------------------
ನೋಂದಣಿ ಐಡಿ : KPF-S1-6161