Submission 22594

ಜೀವ ಧ್ವನಿ

ರಚನೆ : ಮಹೇಶ್ ಶಿವಾಜಿ ಕಲ್ಯಾಣಕರ್

----------------------------------

ಬಸಿರು ಹಿಡಿದು, ಉಸಿರು ತಡೆದು. ಮುಕ್ಕಳಿಸಿ ಹೆತ್ತಳು, ಬಿಕ್ಕಳಿಸಿ ಅತ್ತಳು. ಸಲುಹಿದಲು ಜೀವಾoಶವಾಗಿ. ತಿಳಿಯದಾಗಿದೆ ಆಕೆ ಇರುವಳೋ ಅಂಕುಶವಾಗಿ. ಚಕ್ರವೆಂಬುದು ಸಾರ್ವತ್ರಿಕವಾದದ್ದು. ಕಾಣುವೆವು ಜೀವನದಲ್ಲಿ ಅಂತಹದ್ದು. ಉದರ ಉರಿಗೆ ನಿಲುಕದು ಯಾವ ಸರಹದ್ದು. ಪ್ರೀತಿಗೆ ಹೃದಯ ತುಂಬಿತು. ಹಸಿವೆಂಬಗ್ನಿಯು ಒಡಲ ಧಹಿಸಿತು. ಹಸಿವಿಗೆ ದುಸ್ವಪ್ನವಾಗಿ ಬಂದಿತು ಸಾವು. ಸಿಗದಿನ್ನು ಮಾತೃಹೃದಯಿ ಆಲಿಂಗನವು.

----------------------------------

ನೋಂದಣಿ ಐಡಿ : KPF-S1-6136

0
Total Votes
8
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!