Submission 22574

ನನ್ನ ಕನ್ನಡ

ರಚನೆ : ಕಿರಣನಾಯ್ಕ ಎಸ್. ಜಿ

----------------------------------

ಸರ್ವವೂ ನೀ ಸರ್ವಸ್ವವು ನೀ.. ನನ್ನೀ ಬಾಳ್ವೆಯ ಭಂದವು ನೀ.. ಕನ್ನಡ ಕುಲೋಪುರೋಹಿತರ ವಿಶ್ವ ಶಿರೋಮಣಿ ನೀ.. ಕಾವ್ಯ, ಕಬ್ಬ, ಗದ್ಯ, ಪದ್ಯಗಳ ತಾಳ ಮೇಳವು ನೀ.. ಉತ್ತರದ ಬಯಲು ನೀ.. ದಕ್ಷಿಣದ ನದಿಯು ನೀ.. ಮಲೆನಾಡ ಮಳೆಯ ಸೊಬಗು ನೀ. ರನ್ನ,ಪೊನ್ನ, ಕೇಶಿ ದೇಶೀಯರ ಲಿಪಿಯು ನೀ ಗರ್ವದಿ ಆಳಿದ ನಾಲ್ವಡಿ ಇಮ್ಮಡಿ ಹೊಯ್ಸಳ ಚಾಲುಕ್ಯರ ಚರಿತ್ರೆಯು ನೀ.. ನೀನೊಲ್ಲದೆ ಮತ್ಯಾರು ತಾಯಿ ಕೆಚ್ಚೆದೆಯ ಕನ್ನಡಿಗನ ಹೆಮ್ಮಯ ಭಾಷೆ ನೀ

----------------------------------

ನೋಂದಣಿ ಐಡಿ : KPF-S1-6129

0
Total Votes
2
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!