Submission 22363

ಸಾಧನೆ ಮೆಟ್ಟಿಲು

ರಚನೆ : ಅಮರೇಶ ಟಿ

----------------------------------

ಸಾಧನೆಯ ಶಿಕರಕ್ಕೆ ಇದು ಮೆಟ್ಟಿಲು ನಿನ್ನೆಲ್ಲಾ ಕನಸನ್ನು ಈಡೇರಿಸುವ ತೊಟ್ಟಿಲು ಮಾಡುತ್ತದೆ ಪುಸ್ತಕದೊಂದಿಗೆ ನಿನ್ನ ಕಾವಲು ಪ್ರಯತ್ನಪಟ್ಟರೆ ನಿನಾಗುವೆ ಗರಿ ಬಿಚ್ಚಿ ಕುಣಿಯುವ ನವಿಲು ಹಗಲಿರುಳು ಶ್ರಮಿಸುತ್ತದೆ ಈ ದೇಗುಲ ನಿನ್ನ ಭವಿಷ್ಯ ಕಟ್ಟಲು ಬೇಗನೆ ಬಂದು ಸೇರು ಸರ್ಕಾರಿ ಹಿರಿಯ ಪ್ರೌಢ ಶಾಲೆಯನು. ನಿನ್ನ ಗುರಿ ಮುಟ್ಟಲು.....

----------------------------------

ನೋಂದಣಿ ಐಡಿ : KPF-S1-6074

8
Total Votes
36
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!