ನನ್ನೆದೆಯ ದೇವತೆ
ರಚನೆ : ಹನುಮಂತ
----------------------------------
ಅವಳಿಲ್ಲದ ಬದುಕು ಮಸಣವೇ ನೆನಪಾಗುತಿದೆ ಕಣ್ ಮುಚ್ಚಿದರು ತೆರೆದರು ಮಸಣ ಹೂ ಘಮ ಘಮಿಸುತಿವೆ ನಾ ಸುಮ್ಮನೆ ಮಲಗಿದ್ದೇನೆ ಅವರ ನೆನಪ್ಪಿನ ಪುಟ ತೆರೆದು ಸುತ್ತ ಎಲ್ಲಾರ ದ್ವನಿ ಕೇಳುತಿದೆ ಅವಳ ದ್ವನಿಯೇ ಇಲ್ಲ.... ಮತ್ತಷ್ಟು ನೋವಾಗಿದೆ ನನ್ನ ಸತ್ತಿರುವ ದೇಹಕ್ಕೆ ಅವಳೇ ಬರಲಿಲ್ಲವೆಂದು... ಅದೆಷ್ಟು ಅತ್ತಿತ್ತೋ ಈ ಕಣ್ಣು ಅವಳಿಲ್ಲದೆ ರಾತ್ರಿ.......ಹಗಲು.... ಶವವಾಗಿ ಬಿದ್ದಿದೆ ಈ ದೇಹ ಚಿತೆಗೊ.. ಮಣ್ಣಿಗೋ ಒರಗಿ ಮಾಯವಾಗಲೂ... ಅವಳು ಬರಲೇ ಇಲ್ಲ ಈ ಶವವ ನೋಡಲು....?
----------------------------------
ನೋಂದಣಿ ಐಡಿ : KPF-S1-6033
