Submission 22151

ಮಾನವನ ಬದುಕು

ರಚನೆ : ಶಿಲ್ಪಾ ವಿಶ್ವನಾಥ ಹೆಗಡೆ

----------------------------------

ಹೋಗಿ ಬಿಡು ಮಾನವ , ಹಿಂದೆ ಮುಂದೆ ನೋಡದೆ, ಬಂದ ದಾರಿಯಲ್ಲಿ ಸಾಗು ನೀ ಅತ್ತ ಇತ್ತ ನೋಡದೆ ಸತ್ಯವೆಂಬ ಪನ್ನೀರು , ಇಲ್ಲವಾಯಿತು ಮಿಥ್ಯವೆಂಬ ಕಣ್ಣೀರು , ನಿತ್ಯವಾಯಿತು ನಾಕ ಸಿಗುವ ಆಸೆಯೂ ಬತ್ತಿ ಹೋಯಿತು ನರಕವೆಂಬ ಲೋಕವೇ ನಿನ್ನದಾಯಿತು ಹಸಿರೆಂಬ ಭೂಮಿಯು ಬರುಡಾಯಿತು ಬರಿದಾದ ಭೂಮಿಯು ಮಸಣವಾಯಿತು

----------------------------------

ನೋಂದಣಿ ಐಡಿ : KPF-S1-5930

3
Total Votes
27
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!