Submission 22143

ಮರೆಯಬಹುದೇ....?

ರಚನೆ : ಡಿ. ಸಿ. ಸರಸ್ವತಿ.

----------------------------------

ನಿನ್ನನ್ನು ಮರೆಯಲು ಮಾಡಿದೆ ನೂರಾರು ಸಾಹಸ.. ಆದರೆ, ಭಾವನೆಯೊಂದು ಹೇಳಿತು ನೀನೆ ನನ್ನ ಮಂದಹಾಸ.. ನೀನು ತೊರೆದ ದಿನದಿಂದ ಮನದಲೊಂದು ನೋವು ತುಂಬಿದ ಭಾಸ. ಮನ ತುಂಬಿ ಬಂದಾಗ, ನೋವು ತೋಡಿಕೊಳ್ಳಲು ಹುಡುಕಿದೆ ನಿನ್ನ ಸಹವಾಸ... ನೀನು ಸಿಗಲಾರದ್ದನ್ನು ಭಾವಿಸಿ, ನಾನಾದೆ ನೋವು ಮಾಡಿಕೊಂಡ ಹಂಸ ..

----------------------------------

ನೋಂದಣಿ ಐಡಿ : KPF-S1-5926

0
Total Votes
21
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!