Submission 22131

ನನ್ನವಳು

ರಚನೆ : ಅಭಿಷೇಕ್ ಜಿ ಎಸ್

----------------------------------

ನನ್ನ ಪ್ರೀತಿ ನಿನಗೆ ಎಂದೆಂದೂ ಮೀಸಲು... ಸಂಶೋಧನೆ ಮಾಡಬೇಕು ನಿನ್ನ ಅಂದದ ರಹಸ್ಯ ತಿಳಿಯಲು... ದೇವಲೋಕದಿಂದ ಬಂಧ ಕನ್ಯಾ ಇವಳು... ನನ್ನ ಸುತ್ತ ಸಂಚಾರಿಸುವ ದೇವತೆ ಇವಳು.... ಭೌತಶಾಸ್ತ್ರ ವಿಜ್ಞಾನಿಗೂ ಸಿಗದ ಮೈಕಟ್ಟಿನವಳು... ನನ್ನೆದೆಯಲ್ಲಿ ಶಾಶ್ವತವಾಗಿ ನೆಲೆವೂರಿದವಳು... ಇವಳ ನಗುವಿಂದ ಆ ಚಂದ್ರನನ್ನ ಸೆಳೆದವಳು... ಅಹಂಕಾರವಿಲ್ಲದ ಅಲಂಕಾರದವಳು ನನ್ನವಳು....

----------------------------------

ನೋಂದಣಿ ಐಡಿ : KPF-S1-5915

3
Total Votes
33
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!